13.6.07

"ಹೆಂಡತಿ"


ನವೀ-ಉವಾಚ: ಸಿಂಹವಾದರೇನು, ಹೆಂಡತಿ ಹೆಂಡತಿಯೇ ಅಲ್ವೇ !!

"ಟಿಕೆಟ್"

ನೀವು ಬಸ್ಸನ್ನು ಹತ್ತಿದರು,
ಬಸ್ಸು ನಿಮ್ಮ ಮೇಲೆ ಹತ್ತಿದರು,
’ಟಿಕೆಟ್" ನೀವೇ ತಗೋಳೋದು !

-> ನವೀ

2.6.07

ನಿಜವಾದ ಜೀವನ

ಅರಿವೇ ಗುರು,
ಜ್ನಾನವೇ ಗುರಿ,
ಸಾಧನೆಯೇ ಗರಿ,
ಪರೋಪಕಾರವೇ ಸರಿ,
ಆತ್ಮದರ್ಶನವೇ ಸಿರಿ,
ಮಿಕ್ಕಿದ್ದೆಲ್ಲಾ ತಿಪ್ಪೆಗೆ ಸುರಿ.
-> ನವೀ.

ಹುಡುಕಾಟ

Google

ಎಲ್ಲಿಂದ ನೋಡಿದರು