20.5.07

ನವೀತ್ವ


ಬಾನಾಚಿನ ಚುಕ್ಕಿ ಹಾಡುತ ಹೇಳಿತು, 'ನವೀ' ಬರಿ ಕವಿತ್ವ,
ಬಾನಂಗಳದ ಹಕ್ಕಿ ಹಾರುತ ಹೇಳಿತು, 'ನವೀ' ಬರಿ ಕವಿತ್ವ,
ಮನ ಬನದ ಆಸೆಯ ಹೂವು ಹೇಳಿತು, ಅದ ಕರಿ 'ನವೀತ್ವ'

--> ನವೀ.

No comments:

ಹುಡುಕಾಟ

Google

ಎಲ್ಲಿಂದ ನೋಡಿದರು