20.5.07

"ಮುಂಗಾರು ಮಳೆ""ಮುಖ್ಯ ಸುದ್ದಿ" [Headlines]: "ಮುಂಗಾರು ಮಳೆ" ನೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ. "ಲಂಡನ್" ಮತ್ತು "ಜರ್ಮನಿ" ಗಳಲ್ಲೂ ಪ್ರದರ್ಶನ".

"ನವೀ-ಉವಾಚ": ಸ್ವಾಮಿ, "ಕನ್ನಡತನ" ತುಂಬಿರುವ ಚಿತ್ರಗಳು ನೂರೇನು, ಸಾವಿರ ದಿನಗಳೂ ಓಡುತ್ವೆ. "ಲಂಡನ್","ಜರ್ಮನಿ" ಮಾತ್ರವೇನು "ಇರಾಕ್" ನಲ್ಲೂ ಚೆನ್ನಾಗಿ ಓಡುತ್ತೆ. ಏನಂತಿರ !?

No comments:

ಹುಡುಕಾಟ

Google

ಎಲ್ಲಿಂದ ನೋಡಿದರು